ರಮ್ಮಿ ಗೇಮ್ ಡೌನ್ ಲೋಡ್ | ರಮ್ಮಿ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿ | ಫ್ರೀ ಭಾರತೀಯ ರಮ್ಮಿ ಡೌನ್ ಲೋಡ್

ರಮ್ಮಿ ಗೇಮ್ ಆಪ್ ಡೌನ್ ಲೋಡ್ ಮಾಡಿ

Download Rummy Game App

ನಿಮ್ಮ ಡೆಸ್ಕ್ ಟಾಪ್ ನಲ್ಲಿ ರಮ್ಮಿ ಆಡುವುದನ್ನು ಇಷ್ಟಪಟ್ಟಿದ್ದೀರಾ? ಸರಿ, ಈಗ ನಿಮ್ಮ ಮೊಬೈಲ್ ನಲ್ಲಿ ಅದೇ ರಮ್ಮಿಯ ಆನಂದವನ್ನು ಅನುಭವಿಸಿ.
ನಿಮ್ಮ ಮೊಬೈಲ್ ನಲ್ಲಿ ರಮ್ಮಿ ಗೇಮ್ ನ ವೇಗದ, ಸುರಕ್ಷಿತ ಮತ್ತು ತಡೆರಹಿತ ಅಪ್ಲಿಕೇಶನ್ ನ ಅನುಭವಕ್ಕಾಗಿ ನಿಮ್ಮ ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನದಲ್ಲಿ ರಮ್ಮಿ ಗೇಮ್ ಅಪ್ಲಿಕೇಶನ್ ಅನ್ನು ಉಚಿತವಾಗಿ ಡೌನ್ ಲೋಡ್ ಮಾಡಿ ಮತ್ತು ಪ್ರಯಾಣದಲ್ಲಿರುವಾಗ ನೆಚ್ಚಿನ ರಮ್ಮಿ ರೂಪಾಂತರಗಳಾದ ಪಾಯಿಂಟ್ಸ್, ಪೂಲ್, ಡೀಲ್ಸ್ ಮತ್ತು ರೈಸ್ ರಮ್ಮಿಯನ್ನು ಆನಂದಿಸಿ.

ನಿಮ್ಮ ಆಂಡ್ರಾಯ್ಡ್ ಮತ್ತು IOS ಸಾಧನದಲ್ಲಿ ರಮ್ಮಿ ಆಪ್ ಅನ್ನು ಡೌನ್ ಲೋಡ್ ಮಾಡುವುದು ಮತ್ತು ಆಡುವುದು ಹೇಗೆ ಎಂದು ತಿಳಿದುಕೊಳ್ಳಬೇಕೇ? ಕೇವಲ ಈ 4 ಸರಳ ಹಂತಗಳನ್ನು ಅನುಸರಿಸಿ ಮತ್ತು ರಮ್ಮಿ ಗೇಮ್ ಅನ್ನು ಉಚಿತವಾಗಿ ಡೌನ್ ಲೋಡ್ ಮಾಡಿ.

ಆಪ್ ಅನ್ನು ಡೌನ್ ಲೋಡ್ ಮಾಡುವುದು ಎಂದೂ ಇಷ್ಟು ಸುಲಭವಾಗಿರಲಿಲ್ಲ
ಮಿಸ್ಡ್ ಕಾಲ್ ಕೊಡಿ ಅಥವಾ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಅಥವಾ ಸಂಖ್ಯೆಯನ್ನು ನಮೂದಿಸಿ
ಅಥವಾ ನೇರವಾಗಿ ಡೌನ್ ಲೋಡ್ ಲಿಂಕ್ ಅನ್ನು ಕ್ಲಿಕ್ ಮಾಡಿ

ಮಿಸ್ಡ್ ಕಾಲ್ ಕೊಡಿ

>or
ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ
+91
ಮೊಬೈಲ್ ನಲ್ಲಿ ರಮ್ಮಿ ಆಪ್ ಅನ್ನು ಡೌನ್ ಲೋಡ್ ಮಾಡಿ
Rummy Game Download

ರಮ್ಮಿಸರ್ಕಲ್ ಎಲ್ಲಾ ಆಟಗಾರರಿಗೆ ಅತ್ಯುತ್ತಮ ರಮ್ಮಿ ಅನುಭವವನ್ನು ಒದಗಿಸಲು ಬದ್ಧವಾಗಿದೆ. ನಮ್ಮ ಸ್ಲೀಕ್ ಮತ್ತು ವೇಗದ ಆಂಡ್ರಾಯ್ಡ್ ಮತ್ತು IOS ಆಪ್ ನೊಂದಿಗೆ, ನೀವೀಗ ಎಲ್ಲಿಬೇಕಾದರೂ ಯಾವುದೇ ಸಮಯದಲ್ಲೂ ಕ್ಯಾಶ್ ಗಾಗಿ ಆನ್ ಲೈನ್ ರಮ್ಮಿ ಆಡಬಹುದು.

ಕ್ಯುಆರ್ ಕೋಡ್ ಡೆನ್ಸೊ ವೇವ್ ಇನ್ಕಾರ್ಪೊರೇಟೆಡ್ ನನೋಂದಾಯಿತ ಟ್ರೇಡ್ ಮಾರ್ಕ್ ಆಗಿದೆ

ರಮ್ಮಿ ಆಪ್ ಅನ್ನು ಡೌನ್ ಲೋಡ್ ಮತ್ತು ಇನ್ಸ್ಟಾಲ್ ಮಾಡಲು ವಿವರವಾದ ಮಾರ್ಗದರ್ಶಿ

Download Rummy App

Download Rummy App On Android

ಆಂಡ್ರಾಯ್ಡ್ ಗಾಗಿ ರಮ್ಮಿ ಎಪಿಕೆ ಡೌನ್ ಲೋಡ್

ರಮ್ಮಿಸರ್ಕಲ್ ಎಪಿಕೆ ಫೈಲ್ ಡೌನ್ ಲೋಡ್ ಮಾಡಿ. ಇದರ ಕುರಿತು ಮಾಹಿತಿ ಇಲ್ಲಿವೆ.

ಆಯ್ಕೆ 1 & 2- +91 8652608849 ಗೆ ಮಿಸ್ಡ್ ಕಾಲ್ ಕೊಡಿ ಅಥವಾ ನಿಮ್ಮ ಸಂಖ್ಯೆಯನ್ನು ನಮೂದಿಸಿ.
ರಮ್ಮಿಸರ್ಕಲ್ ಅವರಿಂದ ನೀವು “ಡೌನ್ ಲೋಡ್ ಲಿಂಕ್” ಅನ್ನು ಹೊಂದಿರುವ ಎಸ್ಎಮ್ಎಸ್ ಅನ್ನು ಸ್ವೀಕರಿಸುತ್ತೀರಿ. ಅದರ ಮೇಲೆ ಟ್ಯಾಪ್ ಮಾಡಿ ಮತ್ತು ರಮ್ಮಿ ಡೌನ್ ಲೋಡ್ ಅನ್ನು ಪ್ರಾರಂಭಿಸಲು ನೀವು ಪಾಪ್-ಅಪ್ ಮೂಲಕ ಸೂಚನೆಗಳ ಪುಟವನ್ನು ಪಡೆಯುವಿರಿ. “ಓಕೆ” ಕ್ಲಿಕ್ ಮಾಡಿ ಮತ್ತು ನಿಮ್ಮ ಫೋನಿನಲ್ಲಿ ರಮ್ಮಿಸರ್ಕಲ್ ಎಪಿಕೆ ಫೈಲ್ ಡೌನ್ ಲೋಡ್ ಆಗುತ್ತದೆ.

ಆಯ್ಕೆ 3 – ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ
ಕ್ಯುಆರ್ ಕೋಡ್ ರೀಡರ್ ಆಪ್ ಬಳಸಿಕೊಂಡು ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ. ಡೌನ್ ಲೋಡ್ ಮಾಡಲು ನಿಮಗೆ ಒಂದು ಲಿಂಕ್ ಅನ್ನು ತೋರಿಸಲಾಗುತ್ತದೆ.

ಆಯ್ಕೆ 4 – ರಮ್ಮಿ ಆಪ್ ಅನ್ನು ನೇರವಾಗಿ ಡೌನ್ ಲೋಡ್ ಮಾಡಿ
ನೀವು ನೇರವಾಗಿ ಆಪ್ ಡೌನ್ ಲೋಡ್ ಬಟನ್ ಅನ್ನು ಕ್ಲಿಕ್ ಮಾಡಬೇಕಾಗಿದೆ ಮತ್ತು ರಮ್ಮಿ ಎಪಿಕೆ ಡೌನ್ ಲೋಡ್ ಆರಂಭವಾಗುತ್ತದೆ.

ಆಂಡ್ರಾಯ್ಡ್ ಗಾಗಿ ರಮ್ಮಿ ಆಪ್ ಇನ್ ಸ್ಟಾಲೇಷನ್

ರಮ್ಮಿಸರ್ಕಲ್ ಎಪಿಕೆ ಫೈಲ್ ಅನ್ನು ಡೌನ್ ಲೋಡ್ ಮಾಡಿದ ನಂತರ, ಇನ್ ಸ್ಟಾಲೇಷನ್ ಅನ್ನು ಆರಂಭಿಸಲು ನೀವು ಫೈಲ್ ಅನ್ನು ಟ್ಯಾಪ್ ಮಾಡಬೇಕಾಗಿದೆ. ಪ್ಲೇ ಸ್ಟೋರ್ ಹೊರತುಪಡಿಸಿ ಬೇರೆ ಬೇರೆ ಮೂಲಗಳಿಂದ ಇನ್ ಸ್ಟಾಲೇಷನ್ ಅನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸುವ ಎಚ್ಚರಿಕೆ ಚಿಹ್ನೆಯನ್ನು ನೀವು ಪಡೆಯಬಹುದು. ಆದರೆ, ನೀವು ಇಲ್ಲಿ ಚಿಂತಿಸಬೇಕೆಂದಿಲ್ಲ. ಕೇವಲ ನಿಮ್ಮ ಸೆಟ್ಟಿಂಗ್ಸ್ ಅನ್ನು ಮಾರ್ಪಾಡಿಸಿ ಮತ್ತು ನೀವು ಮುಂದುವರಿಯಲು ತಯಾರಾಗಿರುವಿರಿ. ಅದನ್ನು ಹೇಗೆ ಮಾಡುವುದೆಂದು ಖಚಿತವಾಗಿ ತಿಳಿದಿಲ್ಲವೇ? ಕೇವಲ ಈ ಹಂತಗಳನ್ನು ಅನುಸರಿಸಿ.

App Installation From Unknown Sources

ಹಂತ 1 - ನಿಮ್ಮ ಸಾಧನದ “ಸೆಟ್ಟಿಂಗ್ಸ್” ಗೆ ಹೋಗಿ ಮತ್ತು “ಸುರಕ್ಷತೆ” ಆಯ್ಕೆ ಮಾಡಿ ಮತ್ತು “ಅಪರಿಚಿತ ಮೂಲಗಳ” ಆಯ್ಕೆಯನ್ನು ಪರೀಕ್ಷಿಸಿ.

Rummy Webtopia Apk Installation Start

ಹಂತ 2 - ಸ್ಕ್ರೀನಿನ ಮೇಲಿನಿಂದ ಅಧಿಸೂಚನೆ ಫಲಕವನ್ನು ಎಳೆಯಿರಿ ಅಥವಾ ನಿಮ್ಮ ಡೌನ್ ಲೋಡ್ ಫೋಲ್ಡರ್ ಅನ್ನು ಬ್ರೌಸ್ ಮಾಡಿ ಮತ್ತು ಇನ್ಸ್ಟಾಲ್ ಮಾಡಲು ರಮ್ಮಿಸರ್ಕಲ್ ಎಪಿಕೆ ಯನ್ನು ಕ್ಲಿಕ್ ಮಾಡಿ.

Enjoy the Rummy App

ಹಂತ 3 - webtopiaservicestech.com ಆಪ್ ಅನ್ನು ಟ್ಯಾಪ್ ಮಾಡಿ ಮತ್ತು ಅತ್ಯುತ್ತಮ ರಮ್ಮಿ ಅನುಭವವನ್ನುTM ಆನಂದಿಸಿ

IOSಗಾಗಿ ರಮ್ಮಿ ಆಪ್ ಡೌನ್ ಲೋಡ್ ಮತ್ತು ಇನ್ ಸ್ಟಾಲೇಷನ್

ಹಂತ 1 – IOS ಆಪ್ ಸ್ಟೋರ್ ಗೆ ಹೋಗಿ

ಹಂತ 2 – ಆಪ್ ಸ್ಟೋರ್ ನಲ್ಲಿನ 'ಹುಡುಕಿ' ಎಂಬಲ್ಲಿ: ರಮ್ಮಿಸರ್ಕಲ್ ಎಂದು ಟೈಪ್ ಮಾಡಿ ಮತ್ತು ಹುಡುಕಿ

ಹಂತ 3 – ರಮ್ಮಿಸರ್ಕಲ್ ಆಪ್ ಇನ್ಸ್ಟಾಲ್ ಮಾಡಿ

ಹಂತ 4 – "ತೆರೆಯಿರಿ" ಎಂಬುದನ್ನು ಕ್ಲಿಕ್ ಮಾಡಿ ಮತ್ತು ರಮ್ಮಿ ಅತ್ಯುತ್ತಮ ಅನುಭವವನ್ನುTM ಆನಂದಿಸಿ

ನಿಮಗೆ ಇನ್ನೂ ಸಹ ರಮ್ಮಿಸರ್ಕಲ್ ಆಪ್ ಡೌನ್ ಲೋಡ್ ಮಾಡಲು ಸಾಧ್ಯವಾಗದೆ ಇದ್ದಲ್ಲಿ ಅಥವಾ ಯಾವುದೇ ತೊಂದರೆಯನ್ನು ಅನುಭವಿಸುತ್ತಿದ್ದಲ್ಲಿ, info@webtopiaservicestech.com ಕ್ಕೆ ಮೇಲ್ ಮಾಡಿ ಮತ್ತು ಸಾಧನದ ವಿವರಗಳ ಜೊತೆಗೆ ನಿಮ್ಮ ಕಳವಳಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನಮ್ಮ ಗ್ರಾಹಕ ಬೆಂಬಲ ತಂಡವು ರಮ್ಮಿಸರ್ಕಲ್ ಆಪ್ ಡೌನ್ ಲೋಡ್ ಮತ್ತು ಇನ್ಸ್ಟಾಲ್ ಮಾಡುವುದನ್ನು ಪೂರ್ತಿಗೊಳಿಸಲು ನಿಮಗೆ ಎಲ್ಲಾ ಸಮಯದಲ್ಲೂ ಸಹಾಯ ಮಾಡುತ್ತಾರೆ.

ಇದೀಗ ನೀವು ಈ ಸೂಪರ್ ಕೂಲ್ ರಮ್ಮಿ ಆಪ್ ಇನ್ಸ್ಟಾಲ್ ಮಾಡಿರುವಿರಿ, ಇದೀಗ ಅದನ್ನು ಆಡಲು ಪ್ರಯತ್ನಿಸುವ ಸಮಯ.

Rummy App Usage For New Player

ಹೊಸ ಆಟಗಾರ

ಮೊದಲ ಬಾರಿಗೆ ರಮ್ಮಿಸರ್ಕಲ್ ನೊಂದಿಗೆ ಆಡುತ್ತಿದ್ದೀರಾ? ಸರಿ, ನೀವು ಈಗ ಉತ್ತಮ ಆರಂಭವನ್ನು ಮಾಡಿರುವಿರಿ! ಈಗ, ನೀವು ಇತ್ತೀಚಿಗೆ ಡೌನ್ ಲೋಡ್ ಮಾಡಿರುವ ಆಂಡ್ರಾಯ್ಡ್ ಅಥವಾ IOS ಆಪ್ ಅನ್ನು ತೆರೆಯಿರಿ ಮತ್ತು ನಮ್ಮೊಂದಿಗೆ ನೋಂದಾಯಿಸಿ ಮತ್ತು ಕ್ಯಾಶ್ ಗೇಮ್ ಗಳು ಮತ್ತು ಟೂರ್ನಮೆಂಟ್ ಗಳನ್ನು ಆಡಲು ಆರಂಭಿಸಿ ಮತ್ತು ಈಗಿನಿಂದಲೇ ರಮ್ಮಿ ಸೆಷನ್ ಗಳನ್ನು ಸಹ ಅಭ್ಯಾಸ ಮಾಡಿ. ನೀವು ಆಟಕ್ಕೆ ಇನ್ನೂ ಹೊಸಬರಾಗಿದ್ದರೆ, ಕ್ಯಾಶ್ ಗೇಮ್ ಗಳನ್ನು ಆಡಲು ಪ್ರಯತ್ನಿಸುವ ಮೊದಲು ಅಭ್ಯಾಸ ಗೇಮ್ ಗಳಲ್ಲಿ ರಮ್ಮಿ ಆಡುವುದು ಹೇಗೆ ಎಂದು ತಿಳಿಯಿರಿ. ರಮ್ಮಿಯ ನಿಯಮಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಉತ್ತಮವಾಗಿ ಆಡಲು "ರಮ್ಮಿ ಆಡುವುದು ಹೇಗೆ" ವಿಭಾಗವನ್ನು ಕ್ಲಿಕ್ ಮಾಡಿ.

Rummy App Usage For Existing Player

ಈಗಾಗಲೇ ಪಾಲ್ಗೊಳ್ಳುತ್ತಿರುವ ಆಟಗಾರರು

ನೀವು ಈಗಾಗಲೇ ನಮ್ಮೊಂದಿಗೆ ನೋಂದಾಯಿಸಿಕೊಂಡಿದ್ದರೆ, ನೀವು ಇತ್ತೀಚಿಗೆ ಡೌನ್ ಲೋಡ್ ಮಾಡಿರುವ ಆಂಡ್ರಾಯ್ಡ್ ಅಥವಾ IOS ಆಪ್ ಅನ್ನು ತೆರೆಯಿರಿ ಮತ್ತು ನಿಮ್ಮ ಬಳಕೆದಾರ ಹೆಸರು ಮತ್ತು ಪಾಸ್‍ವರ್ಡ್ ಮೂಲಕ ಲಾಗಿನ್ ಆಗಿ ಮತ್ತು ನಿಮ್ಮ ಮೊಬೈಲ್ ನಲ್ಲಿ ರಮ್ಮಿ ಆಡುವುದನ್ನು ಆನಂದಿಸಿ. ನಿಮ್ಮ ನೆಚ್ಚಿನ ರಮ್ಮಿ ಗೇಮ್ ನ ಯಾವುದೇ ವಿಧಗಳನ್ನು ಆನಂದಿಸಬಹುದು-ಪಾಯಿಂಟ್, ಪೂಲ್ ಅಥವಾ ಡೀಲ್ಸ್ ರಮ್ಮಿ.

ನಿಮ್ಮ ಮೊಬೈಲ್ ನಲ್ಲಿ ಭಾರತೀಯ ರಮ್ಮಿ ಆಪ್ ಡೌನ್ ಲೋಡ್ ಮಾಡುವುದರಿಂದ ಸಿಗುವ ಪ್ರಯೋಜನಗಳು ಏನು?


ನಿಮ್ಮ ಮೊಬೈಲ್ ಬ್ರೌಸರ್ ಮತ್ತು ಡೆಸ್ಕ್ ಟಾಪ್ ನಲ್ಲಿ ಅದೇ ಗೇಮ್ ಅನ್ನು ಆಡಬಹುದಾದರೆ, ರಮ್ಮಿಸರ್ಕಲ್ ಆಪ್ ಅನ್ನು ಏಕೆ ಡೌನ್ ಲೋಡ್ ಮಾಡುವುದು ಎಂದು ತಿಳಿಯಬೇಕೆ? ಸರಿ, ಅದನ್ನು ಮಾಡಲು ಒಂದಕ್ಕಿಂತ ಹೆಚ್ಚು ಕಾರಣಗಳಿವೆ.

ವೇಗ ಮತ್ತು ಸುಗಮ ಅನುಭವ

ರಮ್ಮಿಸರ್ಕಲ್ ಆಪ್ ಸ್ಲೀಕ್, ಸುಗಮ ಮತ್ತು ವೇಗವಾಗಿದೆ. ಬಳಕೆದಾರರ ಇಂಟರ್ ಫೇಸ್ ಸ್ಪಷ್ಟವಾಗಿದೆ ಮತ್ತು ಗೇಮ್ ಅನ್ನು ತ್ವರಿತವಾಗಿ ಲೋಡ್ ಮಾಡುತ್ತದೆ. ಗೇಮ್ ಗಳನ್ನು ಪಿಕ್ ಮಾಡಲು ಮತ್ತು ಖಾತೆಯನ್ನು ನಿರ್ವಹಿಸಲು ನೀವು ಅನುಭವಿಸುತ್ತಿರುವುದು ಸ್ಪಷ್ಟ ಗೇಮ್ ಟೇಬಲ್ ಮತ್ತು ಡ್ಯಾಶ್ ಬೋರ್ಡ್.

ಹಾದಿಯಲ್ಲಿ ಬಳಕೆಗಾಗಿ ನಿಮ್ಮ ನೆಚ್ಚಿನ ರಮ್ಮಿ ವಿಧ!

ಅನೇಕ ವಿಧದ ರಮ್ಮಿಗಳೊಂದಿಗೆ, ನೀವು ಬಯಸುವ ಯಾವುದೇ ಸಮಯದಲ್ಲಿಯೂ ಅನೇಕ ಗೇಮ್ ಗಳನ್ನು ಪ್ರಯತ್ನಿಸುವುದು ಯಾವಾಗಲೂ ಮಜಾವಾಗಿರುತ್ತದೆ. ರಮ್ಮಿ ಆಪ್ ನೊಂದಿಗೆ, ಗೇಮ್ ಈಗ ನಿಮ್ಮ ಅಂಗೈಯಲ್ಲಿ. ಇದು ಬಳಸಲು ಸುಲಭ, ಮತ್ತು ತುಂಬಾ ಅನುಕೂಲಕರವಾಗಿದೆ. ಅದಾಗಿಯೂ, ನಿಮ್ಮಲ್ಲಿರುವ ಈ ಕೂಲ್ ಗೇಮ್ ಕ್ಕಿಂತ ಅನುಕೂಲಕರವಾದುದು ಬೇರೆ ಯಾವುದಿದೆ!

ನೈಜ ಆಟಗಾರರೊಂದಿಗೆ ಆಡಿ

ಭಾರತದ ಉತ್ತಮ ರಮ್ಮಿ ಆಟಗಾರರೊಂದಿಗೆ ಆಡುವ ಥ್ರಿಲ್ ಮತ್ತು ನಿಮ್ಮ ಅನುಕೂಲತೆಗೆ ತಕ್ಕಂತೆ ಆಡುವುದರ ಥ್ರಿಲ್, ನಿಜಕ್ಕೂ ಸರಿಸಾಟಿಯಿಲ್ಲದ್ದು.

ವಿಶೇಷ ಪ್ರೊಮೊಷನ್ ಗಳು

ಇವುಗಳು ರಮ್ಮಿಸರ್ಕಲ್ ನಲ್ಲಿ ಯಾವಾಗಲೂ ಚಾಲನೆಯಲ್ಲಿರುವ ವಿಶೇಷ ಕೊಡುಗೆಗಳು ಮತ್ತು ಪ್ರೊಮೊಷನ್ ಗಳು. ನೀವು ಇವುಗಳಿಂದ ಏನಾದರೂ ಪಡೆಯಬೇಕೆಂದಿದ್ದರೆ, ಆಂಡ್ರಾಯ್ಡ್ ಅಥವಾ IOS ಆಪ್ ನಲ್ಲಿ ಗೇಮ್ ಅನ್ನು ಆನಂದಿಸಿ ಮತ್ತು ಡೀಲ್ ಅನ್ನು ಮಿಸ್ ಮಾಡಿಕೊಳ್ಳಬೇಡಿ.

ರಿಯಲ್ ಟೈಮ್ ಅಪ್ ಡೇಟ್ ಗಳು

ಕ್ಯಾಶ್ ಬಹುಮಾನಗಳನ್ನು ಗೆಲುವ ಅವಕಾಶ ಮತ್ತು ಯಾವುದೇ ವಿಶೇಷ ಕೊಡುಗೆಗಳನ್ನು ನೀವು ಮಿಸ್ ಮಾಡಿಕೊಳ್ಳಬಾರದೆಂದು, ನಾವು ಆಪ್ ನಲ್ಲಿ ರಿಯಲ್-ಟೈಮ್ ಎಚ್ಚರಿಕೆಯನ್ನು ನೀಡುತ್ತೇವೆ.

ಯಾವುದೇ ಅಡಚಣೆಗಳಿಲ್ಲ

ಇಲ್ಲಿ ಯಾವುದೇ ಅಡಚಣೆಗಳಿಲ್ಲ. ಗೇಮ್ ನಿಂದ ನಿಮ್ಮ ಗಮನವನ್ನು ಬೇರೆ ಕಡೆಗೆ ಹರಿಸುವ ಯಾವುದೇ ಬ್ಯಾನರ್ ಗಳು, ಜಾಹಿರಾತುಗಳು, ಪಾಪ್-ಅಪ್ ಗಳಿಲ್ಲ. ಇದು ಕ್ಲಟರ್ ಮುಕ್ತ, ಸ್ಪಷ್ಟ ಇಂಟೆರ್ ಫೇಸ್ ಆಗಿದೆ. ಗಮನ ಕೇಂದ್ರೀಕರಿಸುವ ಗೇಮ್. ಅತ್ಯುತ್ತಮ ರಮ್ಮಿ ಅನುಭವವು ಇಲ್ಲಿಯೇ ಉತ್ತಮಗೊಳ್ಳುತ್ತದೆ.

ಅತ್ಯುತ್ತಮ ಬಳಕೆದಾರ ಇಂಟರ್ ಫೇಸ್

ಸಮೃದ್ಧ ಬಣ್ಣಗಳು, ತಡೆರಹಿತ ಬಳಕೆದಾರ ಇಂಟರ್ಫೇಸ್ ಮತ್ತು ಅದೇ ಸಮಯದಲ್ಲಿ ಮಲ್ಟಿ-ಟೇಬಲ್ ಗೇಮ್ ಗಳನ್ನು ಆಡುವ ಆಯ್ಕೆಗಳಿಂದ ಕೂಡಿವೆ, ಇವುಗಳು ಅತ್ಯುತ್ತಮ ರಮ್ಮಿ ಆಪ್ ನ್ನಾಗಿ ಮಾಡುತ್ತದೆ.

ಅಭ್ಯಾಸ ಮಾಡಿ ಅಥವಾ ರಿಯಲ್ ಕ್ಯಾಶ್ ಗಾಗಿ ಆಡಿ

ಅಭ್ಯಾಸ ಗೇಮ್ ಗಳಲ್ಲಿ ನಿಮ್ಮ ಕೌಶಲಗಳನ್ನು ಉತ್ತಮಗೊಳಿಸಲು, ಅಥವಾ ರಿಯಲ್ ಕ್ಯಾಶ್ ಗಾಗಿ ಆಡಿ – ಆಯ್ಕೆಯು ಅಕ್ಷರಶಃ ನಿಮ್ಮ ಕೈಯಲ್ಲಿವೆ. ನಮ್ಮ ರಮ್ಮಿಸರ್ಕಲ್ ಮೊಬೈಲ್ ಆಪ್ ನೊಂದಿಗೆ ನೀವು ಮೊದಲಿನಿಂದ ವೃತ್ತಿಪರರಾಗುವವರೆಗೆ ನಿಮ್ಮ ಪ್ರಯಾಣವನ್ನು ಮಾಡಬಹುದು. ಅಥವಾ, ಕ್ಯಾಶ್ ಗೇಮ್ ಗಳನ್ನು ಆಡಲು ಆರಂಭಿಸಬಹುದು ಮತ್ತು ನಿಮ್ಮ ಬಿಡುವಿನ ಸಮಯವನ್ನು ಪೂರ್ಣವಾಗಿ ಬಳಸಿಕೊಳ್ಳಬಹುದು.

ಹಾಗಾಗಿ, ಆಂಡ್ರಾಯ್ಡ್ ಮತ್ತು IOS ಫೋನ್ ಗಳಲ್ಲಿ ಉಚಿತವಾಗಿ ಇಂಡಿಯನ್ ರಮ್ಮಿ ಆಪ್ ಅನ್ನು ಡೌನ್ ಲೋಡ್ ಮಾಡಿ ಮತ್ತು ಅತ್ಯುತ್ತಮ ರಮ್ಮಿ ಅನುಭವವನ್ನು ಇನ್ನೂ ಉತ್ತಮಗೊಳಿಸಲು ಸಾಕ್ಷಿಯಾಗಿ.

ಇತ್ತೀಚಿನ ವಿಜೇತ
Sobhan Khatua
ನಾನು ಫಸ್ಟ್‌ಲೇನ್ ಫ್ರೈಡೆ ಫಿನಾಲೆ ಚ್ಯಾಂಪಿಯನ್‌ಶಿಪ್ ನಲ್ಲಿ ಆಡಿದ್ದೇನೆ, ಇದು ನನಗೆ ಬಹಳ ಸಂತೋಷ ನೀಡಿದೆ! ರಮ್ಮಿ ಆಡಲು Rummy Webtopia ಅತ್ಯುತ್ತಮ ಆ್ಯಪ್ ಆಗಿದೆ!
Tushar Thorat
Rummy Webtopia ನಲ್ಲಿ ರಮ್ಮಿ ಆಡುವುದು ಒಂದು ಉತ್ತಮ ಅನುಭವವಾಗಿತ್ತು. ಇದು ಅತ್ಯಂತ ಜನಪ್ರಿಯ ಆ್ಯಪ್‌ಗಳಲ್ಲಿ ಒಂದಾಗಿದೆ, ಇಲ್ಲಿ ಎಲ್ಲರೂ ಗೆಲ್ಲಬಹುದು ಎಂಬ ನಂಬಿಕೆ ನನಗಿದೆ. ಟೂರ್ನಮೆಂಟ್‌ನಲ್ಲಿ ಸತತ ಎರಡು ಬಾರಿ ಮೊದಲೇ ಸ್ಥಾನ ಪಡೆದಿರುವುದಕ್ಕೆ ನನಗೆ ಬಹಳ ಸಂತೋಷವಾಗಿದೆ. ಫ್ರೈಡೆ ಸ್ಯಾಟಲೈಟ್ ಟೂರ್ನಮೆಂಟ್‌ನಲ್ಲಿ ನಾನು ₹2.5 ಲಕ್ಷ ಗೆದ್ದಿದ್ದೇನೆ – ಇದೊಂದು ಅದ್ಭುತ ಮತ್ತು ನಂಬಲಸಾಧ್ಯವಾದ ವಿಷಯ. Rummy Webtopia ಗೆ ಧನ್ಯವಾದಗಳು!
Prakash E
ಆನ್ ಲೈನ್ ರಮ್ಮಿ ಆ್ಯಪ್ ಗಳಲ್ಲಿ ರಮ್ಮಿಸರ್ಕಲ್ ಅತ್ಯುತ್ತಮವಾಗಿದೆ ಹಾಗೂ ಅದರಲ್ಲಿ ಆಡುವುದನ್ನು ನಾನು ತುಂಬಾನೇ ಇಷ್ಟಪಡುತ್ತೇನೆ!
Muthu Kamatchi
"ನಾನು ಮಿಡ್ ಡೇ ಬ್ಲಾಕ್ ಬಸ್ಟರ್ ಫಿನಾಲೆಯಲ್ಲಿ 2ನೇ ಬಹುಮಾನ ಗೆದ್ದಿರುವುದಕ್ಕೆ ಬಹಳ ಸಂತೋಷವಾಗಿದೆ". ಇತರ ರಮ್ಮಿ ಆ್ಯಪ್ ಗಳಿಗೆ ಹೋಲಿಸಿದರೆ ಇದು ನಿಜವಾದ ಆನ್ ಲೈನ್ ರಮ್ಮಿ ಆ್ಯಪ್ ಆಗಿರುವುದರಿಂದ ನಾನು ಈ ಆ್ಯಪ್ ಅನ್ನು ಎಲ್ಲರಿಗೂ ಶಿಫಾರಸು ಮಾಡುತ್ತೇನೆ.
Sri Krishna
ನಾನು ಕಳೆದ 4 ವರ್ಷಗಳಿಂದ ರಮ್ಮಿ ಸರ್ಕಲ್ ನಲ್ಲಿ ರಮ್ಮಿ ಆಡುತ್ತಿದ್ದೇನೆ ಮತ್ತು ಇದು ಆನ್ ಲೈನ್ ಗೇಮಿಂಗ್ ಗಾಗಿ ನಾನು ನಂಬುವಂತಹ ಆನ್ ಲೈನ್ ಆ್ಯಪ್ ಆಗಿದೆ. ಮಿಡ್ ಡೇ ಬ್ಲಾಕ್ ಬಸ್ಟರ್ ಟೂರ್ನಮೆಂಟ್ ನಲ್ಲಿ ರೂ. 34544.11 ಗೆದ್ದಿದ್ದೇನೆ. ಟೂರ್ನಮೆಂಟ್ ಗಳು ಮತ್ತು ಕ್ಯಾಶ್ ಗೇಮ್ ಗಳನ್ನು ನಾನು ಇಷ್ಟಪಡುತ್ತೇನೆ. ಮಿಡ್ ಡೇ ಬ್ಲಾಕ್ ಬಸ್ಟರ್ ನಲ್ಲಿ ನಾನು ಎರಡು ಬಾರಿ ಗೆದ್ದಿದ್ದೇನೆ. ರಮ್ಮಿಸರ್ಕಲ್ ಎಲ್ಲಾ ರೀತಿಯಲ್ಲೂ ನಿಜವಾದುದು ಮತ್ತು ನಿಖರವಾಗಿದೆ.
Robinson Amalorpavan Bappu
ನನಗೆ ನಿಜವಾಗಿಯೂ ತುಂಬಾ ಖುಷಿಯಾಗಿದೆ. ರಮ್ಮಿಸರ್ಕಲ್ ಗೆ ತುಂಬಾ ಧನ್ಯವಾದಗಳು. ನಾನು ಕಳೆದ 2 ವರ್ಷಗಳಿಂದ ಈ ಆ್ಯಪ್ ಬಳಸುತ್ತಿದ್ದೇನೆ. ಇದೊಂದು ಉತ್ತಮ ರಮ್ಮಿ ಆ್ಯಪ್ ಆಗಿದೆ. ಅದ್ಭುತ ಬೆಂಬಲ ನೀಡಿದ ರಮ್ಮಿಸರ್ಕಲ್ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು.
Kantha Reddy Vangala
ನನ್ನ ಜೀವನದಲ್ಲಿ ನಾನು ಕಂಡ ರಮ್ಮಿ ಆ್ಯಪ್ ಗಳಲ್ಲಿ ರಮ್ಮಿ ಸರ್ಕಲ್ ಅತ್ಯುತ್ತಮವಾದ ಆ್ಯಪ್ ಆಗಿದೆ. ಟೈಮ್ ಪಾಸ್ ಮಾಡಲು ಉತ್ತಮವಾಗಿದೆ. ಅತ್ಯುತ್ತಮ ಬೆಂಬಲ ನೀಡಿದ್ದಕ್ಕಾಗಿ ರಮ್ಮಿ ಸರ್ಕಲ್ ತಂಡಕ್ಕೆ ಧನ್ಯವಾದಗಳು.
Thothadi Yerri Naidu
ನಾನು ಸಂಡೇ ಮಿಲಿಯನೇರ್ ಟೂರ್ನಮೆಂಟ್ ಗೆದ್ದ ಕಾರಣ ನನಗೆ ಬಹಳ ಸಂತೋಷವಾಗಿದೆ. ನಾನು 2016 ರಿಂದಲೂ ರಮ್ಮಿಸರ್ಕಲ್ ನಲ್ಲಿ ಆಡುತ್ತಿದ್ದೇನೆ. ಹಲವಾರು ಟೂರ್ನಮೆಂಟ್ ಗಳನ್ನು ಆಡಿದ್ದೇನೆ. ಆದರೆ ಮೊದಲನೇ ಬಾರಿ ನಾನು ಇಷ್ಟು ದೊಡ್ಡ ಮೊತ್ತವನ್ನು ಗೆದ್ದಿದ್ದೇನೆ. ಯಾವಾಗಲೂ ಅನೇಕ ಜನರು ನನ್ನಲ್ಲಿ ಈ ಟೂರ್ನಮೆಂಟ್ ಗಳೆಲ್ಲಾ ನಕಲಿಯಾದುದು, ನೀನು ಯಾವತ್ತೂ ಏನನ್ನೂ ಗೆಲ್ಲುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ, ನಾನು ಗೆದ್ದಿರುವುದ್ದರಿಂದ ಈ ಟೂರ್ನಮೆಂಟ್ ಗಳು ಮತ್ತು ಗೇಮ್ ಗಳು ನಿಜವಾದುದು ಎಂಬುದಕ್ಕೆ ಸಾಕ್ಷಿಯಾಗಿದೆ. ರಮ್ಮಿಸರ್ಕಲ್ ಗೆ ಧನ್ಯವಾದಗಳು. ನಾನು ಟೂರ್ನಮೆಂಟ್ ನಲ್ಲಿ ಆಡುವುದನ್ನು ಬಹಳ ಆನಂದಿಸಿದೆ ಮತ್ತು ನಾನು ಈ ರಮ್ಮಿ ಆ್ಯಪ್‌ನ ಪ್ರಾಮಾಣಿಕತೆಯ ಬಗ್ಗೆ ಇತರರಿಗೂ ತಿಳಿಸುತ್ತೇನೆ.
Ellangkarthick Jeyadurai
ರಮ್ಮಿಸರ್ಕಲ್ ನಲ್ಲಿ ರಮ್ಮಿ ಆಡುವುದು ಒಂದು ಅದ್ಭುತ ಅನುಭವ. ಮಿಡ್ ಡೇ ಬ್ಲಾಕ್ ಬಸ್ಟರ್ ಫಿನಾಲೆ ಟೂರ್ನಮೆಂಟ್ ನಲ್ಲಿ ನಾನು 1ನೇ ಬಹುಮಾನ ಗೆದ್ದಿರುವುದಕ್ಕೆ ನನಗೆ ಸಂತೋಷವಾಗಿದೆ. ಇದು ನಿಜವಾಗಿಯೂ ರೋಮಾಂಚಕ ಆಟವಾಗಿದೆ. ನಾನು ಇದನ್ನು ಆ್ಯಪ್‌ನಲ್ಲಿ ಆಡಿ ತುಂಬಾ ಸಂತೋಷ ಪಡೆದೆ.
Saragadam Adeswararao
ಅತಿದೊಡ್ಡ ಆನ್ ಲೈನ್ ರಮ್ಮಿ ಟೂರ್ನಮೆಂಟ್ ಗಳನ್ನು ಹೊಂದಿರುವ ಗೇಮಿಂಗ್ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ರಮ್ಮಿಸರ್ಕಲ್ ಗೆ ಧನ್ಯವಾದಗಳು. ನಾನು ಎಲೈಟ್ ಸಂಡೆ ಟೂರ್ನಮೆಂಟ್ ನ ಪ್ಲ್ಯಾಟಿನಮ್ ಎಲೈಟ್ ವಿಜೇತನಾಗಿದ್ದೇನೆ. ಈ ರಮ್ಮಿ ಟೂರ್ನಮೆಂಟ್ ನಲ್ಲಿ 2000 ಆಟಗಾರರು ಭಾಗವಹಿಸಿದ್ದರು. ನಾನು ಈ ಟೂರ್ನಮೆಂಟ್ ನಲ್ಲಿ ಮೊದಲ ಸ್ಥಾನವನ್ನು ಗೆದ್ದಿರುವೆನೆಂದು ನಂಬಲು ಸಾಧ್ಯವಿಲ್ಲ. ನಾನು ಬಹಳ ಸಂತೋಷದಿಂದ್ದೇನೆ ಮತ್ತು ಅತಿ ಉತ್ಸುಕತೆಯಿಂದ ಇದ್ದೇನೆ. ಇಂತಹ ಥ್ರಿಲ್ ಒಳಗೊಂಡಿರುವ ಇನ್ನಷ್ಟು ಟೂರ್ನಮೆಂಟ್ ಗಳನ್ನು ಆಯೋಜಿಸತ್ತೀರಿ ಎಂದು ನಾನು ಆಶಿಸುತ್ತೇನೆ.
Ravikumar Bandaru
ನಾನು ರಮ್ಮಿ ಆಡಿ ರೂ. 60000 ಗೆದ್ದಿರುವುದಕ್ಕೆ ತುಂಬಾ ರೋಮಾಂಚನಗೊಂಡಿದ್ದೇನೆ. ನಾನು ರಮ್ಮಿ ಸರ್ಕಲ್ ತಂಡಕ್ಕೆ ಧನ್ಯವಾದ ಹೇಳಲು ಇಚ್ಚಿಸುತ್ತೇನೆ. ರಮ್ಮಿ ಆಡಲು ಇದೊಂದು ಅದ್ಭುತವಾದ ಆ್ಯಪ್ ಆಗಿದೆ.
Ravi Dinde
ರಮ್ಮಿಸರ್ಕಲ್ ಗೆ ಧನ್ಯವಾದಗಳು. ನಾನು ಟೂರ್ನಮೆಂಟ್ ನಲ್ಲಿ ಆಡಿ; ಮೊದಲ ರ‍್ಯಾಂಕ್ ಗೆದ್ದೆ. ನನ್ನ ಜೀವನದಲ್ಲಿ ಇದೊಂದು ಅತ್ಯುತ್ತಮವಾದ ಅನುಭವವಾಗಿದೆ. ನಾನು ಮೊದಲ ಬಹುಮಾನವಾಗಿ ರೂ.2,00,000 ಲಕ್ಷ ಗೆದ್ದೆ. ರಮ್ಮಿಸರ್ಕಲ್ ಅತ್ಯುತ್ತಮವಾದ ಆ್ಯಪ್.
Anil Shah
ರಮ್ಮಿಸರ್ಕಲ್ ಒಂದು ಮನರಂಜನೆಯ ಗೇಮ್ ಆಗಿದೆ. ಈ ಗೇಮ್ ಜೀವನವನ್ನು ಬದಲಿಸಬಹುದು. ಈ ನೈಜ ಗೇಮ್ ನಲ್ಲಿ ನೀವು ಗೆಲ್ಲಬಹುದು ಅಥವಾ ಸೋಲಬಹುದು. ನಾನು ರಮ್ಮಿಸರ್ಕಲ್ ಅನ್ನು ಇಷ್ಟಪಡುತ್ತೇನೆ
Selva Ganapathy
ರಮ್ಮಿ ಗೇಮ್ ಗಳನ್ನು ಆಡಲು ರಮ್ಮಿಸರ್ಕಲ್ ಆಪ್ ಉತ್ತಮವಾಗಿದೆ. ಅವರು ಸಾಕಷ್ಟು ಪಂದ್ಯಾವಳಿಗಳನ್ನು ನಡೆಸುತ್ತಾರೆ ಮತ್ತು ತಾಂತ್ರಿಕ ತಂಡದ ಬೆಂಬಲ ಅತ್ಯುತ್ತಮವಾಗಿದೆ.ದೊಡ್ಡ ಪಂದ್ಯಾವಳಿಗಳಲ್ಲಿ ಮೊದಲ ಸುತ್ತಿನಲ್ಲಿ ಬಹುಮಾನಗಳು ಇದ್ದರೆ ಒಳ್ಳೆಯದು. ಇದರಿಂದ ಹೆಚ್ಚು ಜನರಿಗೆ ಭಾಗವಹಿಸಲು ಪ್ರೋತ್ಸಾಹಿಸಿದಂತಾಗುತ್ತದೆ. ಇದು ನನ್ನ ವಿನಮ್ರ ಸಲಹೆ. ಒಟ್ಟಾರೆಯಾಗಿ, ರಮ್ಮಿ ಸರ್ಕಲ್ ತುಂಬಾ ಚೆನ್ನಾಗಿದೆ. ಧನ್ಯವಾದಗಳು.
Senthil Kumar Balaru
ಥ್ರಿಲ್ಲಿಂಗ್ ಗುರುವಾರದ ಟೂರ್ನಮೆಂಟ್ ನಲ್ಲಿ ಭಾಗವಹಿಸಿ, ಗೆದ್ದಿರುವುದು ನನಗೆ ತುಂಬಾ ಸಂತೋಷವಾಗಿದೆ. ನಾನು ಯಾವಾಗಲೂ ಉತ್ತಮವಾಗಿ ಆಡಲು ಪ್ರಯತ್ನಿಸುತ್ತೇನೆ ಮತ್ತು ಈ ಸಾಧನೆಯನ್ನು ನಾನು ಆನಂದಿಸುತ್ತೇನೆ.
Suresh Pitta
ರಮ್ಮಿ ಸರ್ಕಲ್ ತನ್ನ ಆಟಗಾರರಿಗೆ ಅತ್ಯುತ್ತಮ ರಮ್ಮಿ ಅನುಭವವನ್ನು ನೀಡುವ ಅತ್ಯುತ್ತಮ ಆಪ್ ಎಂದು ನಾನು ಖಂಡಿತವಾಗಿ ಹೇಳಬಲ್ಲೆ. ಟೂರ್ನಮೆಂಟ್ ಗಳು ಬಹಳ ಆಸಕ್ತಿಕರ ಮತ್ತು ರೋಮಾಂಚನಕಾರಿಯಾಗಿರುತ್ತದೆ. ನಾನು ಇತ್ತೀಚಿಗೆ ಎಸ್ ಆರ್ ಟಿ ಫಿನಾಲೆ ಟೂರ್ನಮೆಂಟ್ ನಲ್ಲಿ ಆಡಿ ಸುಮಾರು 2 ಲಕ್ಷ ಕ್ಯಾಶ್ ಬಹುಮಾನವನ್ನು ಗೆದ್ದಿದ್ದೇನೆ. ನನಗೆ ಬಹಳ ಸಂತೋಷವಾಯಿತು. ಆನ್ ಲೈನ್ ರಮ್ಮಿ ಆಡಲು ರಮ್ಮಿಸರ್ಕಲ್ ಆಪ್ ಒಂದು ಬಳಕೆದಾರ-ಸ್ನೇಹಿ ಪ್ಲ್ಯಾಟ್ ಫಾರ್ಮ್ ಆಗಿದೆ.

 

ಸಾಮಾನ್ಯವಾಗಿ ಆಗಾಗ ಕೇಳಲಾದ ಪ್ರಶ್ನೆಗಳು

ರಮ್ಮಿ ಗೇಮ್ ಡೌನ್ ಲೋಡ್ ಕುರಿತಾಗಿ ಗ್ರಾಹಕರಿಗೆ ಕೆಲವು ಸಾಮಾನ್ಯ ಪ್ರಶ್ನೆಗಳಿರುತ್ತವೆ. ಇವುಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲು ನಾವು ನಿಮಗೆ ಸಹಾಯ ಮಾಡುತ್ತೇವೆ.

ಪ್ಲೇ ಸ್ಟೋರ್ ಹೊರತುಪಡಿಸಿ ಬೇರೆ ಮೂಲಗಳಿಂದ ಇನ್ ಸ್ಟಾಲೇಷನ್ ಅನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸುವ ಎಚ್ಚರಿಕೆ ಚಿಹ್ನೆಯನ್ನು ನಾನು ಏಕೆ ಪಡೆಯುತ್ತೇನೆ?

ಇದು ನಿಮ್ಮ ಫೋನ್ ನ ಡೀಫಾಲ್ಟ್ ಸೆಟ್ಟಿಂಗ್ ಆಗಿರುತ್ತದೆ. ಯಾವುದೇ ಅಪರಿಚಿತ ಡೌನ್ ಲೋಡ್ ಗಳು ಸಂಭವಿಸದಂತೆ ಇದು ಫಿಲ್ಟರ್ ಪೇಪರ್‌ನಂತೆ ಕಾರ್ಯನಿರ್ವಹಿಸುತ್ತದೆ. ಆದಾಗ್ಯೂ, ರಮ್ಮಿ ಸರ್ಕಲ್ ನಂತಹ ಅಧಿಕೃತ ಮತ್ತು 100% ಸುರಕ್ಷಿತ ಪ್ಲಾಟ್ ಫಾರ್ಮ್ ಗಳೊಂದಿಗೆ, ಚಿಂತಿಸಬೇಕಾಗುವ ಯಾವುದೇ ವಿಷಯವಿಲ್ಲ. ನೀವು ಮಾಡಬೇಕಾಗಿರುವುದು ಏನೆಂದರೆ, ಇತರ ಮೂಲಗಳನ್ನು ಅನುಮತಿಸಿ, ನಂತರ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ರಮ್ಮಿ ಆಪ್ ಡೌನ್ ಲೋಡ್ ಆಗಿ, ಇನ್ಸ್ಟಾಲ್ ಆಗುತ್ತದೆ.

ನಾನು ರಮ್ಮಿಸರ್ಕಲ್ ಆಪ್ ನಲ್ಲಿ ಉಚಿತವಾಗಿ ರಮ್ಮಿ ಆಡಬಹುದೇ?

ಹೌದು, ನಮ್ಮ ಆಪ್ ನಲ್ಲಿ ಉಚಿತವಾಗಿ ರಮ್ಮಿ ಗೇಮ್ ಆಡಬಹುದು. ನಮ್ಮೊಂದಿಗೆ ನೋಂದಾಯಿಸಿ ಮತ್ತು ಎಲ್ಲಾ ಸಮಯದಲ್ಲಿಯೂ ನಡೆಯುವ ಉಚಿತ ಗೇಮ್ ಗಳನ್ನು ಆನಂದಿಸಿ. ಅಭ್ಯಾಸ ಗೇಮ್ ಗಳು ಮತ್ತು ಕ್ಯಾಶ್ ಗೇಮ್ ಗಳು ಲಭ್ಯವಿವೆ ಮತ್ತು ನಿಮ್ಮ ಆದ್ಯತೆಯ ಪ್ರಕಾರ ಆಯ್ಕೆ ಮಾಡಬಹುದು.

ನಾನು ರಮ್ಮಿಸರ್ಕಲ್ ಆಪ್ ಅನ್ನು ಆಫ್ ಲೈನ್ ನಲ್ಲಿ ಡೌನ್ ಲೋಡ್ ಮಾಡಬಹುದೇ?

ಇತರ ಅಪ್ಲಿಕೇಶನ್ ಗಳಂತೆ, ರಮ್ಮಿಸರ್ಕಲ್ ಆಪ್ ಗೆ ಕೂಡ ಸ್ಥಿರ ಮತ್ತು ಸಕ್ರಿಯ ಇಂಟರ್ನೆಟ್ ಸಂಪರ್ಕದ ಅಗತ್ಯವಿದೆ. ಆಪ್ಲಿಕೇಷನ್ ಗಾತ್ರ ಚಿಕ್ಕದಾಗಿರುವುದರಿಂದ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ತ್ವರಿತವಾಗಿ ಡೌನ್ ಲೋಡ್ ಆಗುತ್ತದೆ.

ರಮ್ಮಿಸರ್ಕಲ್ ಆಪ್ ಉಚಿತವೇ ಅಥವಾ ಪಾವತಿಸಬೇಕೇ?

ರಮ್ಮಿಸರ್ಕಲ್ ಆಪ್ ನೀಡುವ ಉಚಿತ ಮತ್ತು ಕ್ಯಾಶ್ ಗೇಮ್ ಗಳು ಸಂಪೂರ್ಣವಾಗಿ ಉಚಿತವಾಗಿದೆ. ಆಂಡ್ರಾಯ್ಡ್ ಬಳಕೆದಾರರು ನಮ್ಮ ವೆಬ್ ಸೈಟ್ ನಿಂದ ಆಪ್ ಅನ್ನು ಡೌನ್ ಲೋಡ್ ಮತ್ತು ಇನ್ಸ್ಟಾಲ್ ಮಾಡಬಹುದು ಮತ್ತು IOS ಬಳಕೆದಾರರು ಇದನ್ನು ಉಚಿತವಾಗಿ IOS ಆಪ್ ಸ್ಟೋರ್ ನಿಂದ ಡೌನ್ ಲೋಡ್ ಮತ್ತು ಇನ್ಸ್ಟಾಲ್ ಮಾಡಬಹುದು.

 


ಓದಲೇಬೇಕಾಗಿರುವ ಲೇಖನ -

ಆಂಡ್ರಾಯ್ಡ್ ಫೋನ್ ನಲ್ಲಿ ಡೌನ್ ಲೋಡ್ ಮಾಡಲೇಬೇಕಾಗಿರುವ 10 ಉಚಿತ ಗೇಮ್ ಗಳು

 Back to Top